STORYMIRROR

Vijayalaxmi C Allolli

Classics Inspirational Others

3  

Vijayalaxmi C Allolli

Classics Inspirational Others

ನವಿಲು ಹಸಿರು ಬಣ್ಣ

ನವಿಲು ಹಸಿರು ಬಣ್ಣ

1 min
321


ನೋಡಿ ನವಿಲು ಹಸಿರು ಬಣ್ಣ;

ತುಂಬಿತದು ಕಣ್ಣ;

ಕಣ್ಣು ಮುಚ್ಚಿ ಕನಸು ಕಾಣಿರಣ್ಣ;

ಕಂಡ ಕನಸುಗಳೆಲ್ಲ ಈಡೇರಲಣ್ಣ;

ಈಡೇರುವವರೆಗೂ ಛಲ ಬಿಡದಿರಣ್ಣ....



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics