STORYMIRROR

Chethan KMG

Abstract Inspirational Others

3  

Chethan KMG

Abstract Inspirational Others

ಬಡವನ ಗೂಡು

ಬಡವನ ಗೂಡು

1 min
5

ನಾವು ಹೇಳಿಕೊಳುವ ಶ್ರೀಮಂತರಲ್ಲ, ಕೇಳಗೆ ನೋಡುವ ಕಡುಬಡವರಲ್ಲ, ಕಾಸಿಲ್ಲದಿದ್ದರು ಕನಸು ಕಾಣುವ ಮಧ್ಯಮ ವರ್ಗದವರು.

ನಾನು ಬೆಂಗಳೂರಿಗೆ ಬಂದು 23 ವರ್ಷಗಳು ಕಳೆದವು ಈಗ ನನಗೆ 25 ವರ್ಷಗಳು, ಅಂದರೇ ನಾನು 2 ವರ್ಷದ ಕೂಸು, ನಾ ಬಂದಾಗಲೇ ಬೆಂಗಳೂರು ತುಂಬ ಬೆಳೆದು ಬಿಟ್ಟಿತು ಸುತ್ತು ನೋಡಿದ ಕಡೆಯೆಲ್ಲಾ ದೊಡ್ಡ ದೊಡ್ಡ ಮನೆಗಳು.

ಶಿಕ್ಷಣ ಮುಗಿಸುವಷ್ಟರಲ್ಲಿ ಮನೆ ಕಟ್ಟಿಸುವ ಆಸೆ ಹೆಚ್ಚಾಯಿತು, ಎಲ್ಲೋ ಒಂದು ಕಡೆ ಕೆಲಸಕ್ಕೆ ಸೇರಿ ಅಲ್ಲಿ ಬರುವ ಸಂಬಳದಿಂದ ಎಲ್ಲಾ ಖರ್ಚುಗಳು ಬಿಟ್ಟು ಉಳಿದ ಕಾಸಿನಲ್ಲಿ ಮತ್ತೆ ಮನೆಯವರ ಸಹಾಯದಿಂದ ಒಂದು ಸೈಟ್ ಅನ್ನು ಖರೀದಿ ಮಾಡಿ, ಮತ್ತೆ ಅದುನು 7 ರಿಂದ 8 ವರ್ಷ ಬಿಟ್ಟು ಮನೆ ಕಟ್ಟುವ ಕನಸು ನನಸಿಗಿತ್ತು. ಈ ಮನೆಗಾಗಿ ನನ್ನ ಮೋಜಿನ ದಿನಗಳನ್ನು ಪಕ್ಕಕ್ಕೆ ಇಡಬೇಕಾಯ್ತು, ಕೆಲವು ಸ್ನೇಹಿತರನ್ನು ಬಿಟ್ಟೆ

ಆದರೆ ಮುಂದಿನ ದಿನಗಳನ್ನು ನೆಮ್ಮದಿಯಿಂದ ಬದುಕಬಹುದು...

ಇದಕೆಲ್ಲ ಕಾರಣ ನಮ್ಮಮ್ಮ ಹೇಳಿದ ಮಾತುಗಳು ದುಡಿಯುವ ವಯಸ್ಸಿನಲ್ಲೇ ಏನಾದರು ಮಾಡಬೇಕು ಇಲ್ಲಾ ಅಂದರೆ ಏನಾಗುವುದಿಲ್ಲ



Rate this content
Log in

More kannada story from Chethan KMG

Similar kannada story from Abstract