STORYMIRROR

Prerana Kulkarni

Abstract

1  

Prerana Kulkarni

Abstract

7022334455

7022334455

1 min
77

ಎಷ್ಟೋ ವರ್ಷಗಳ ನಂತರ

ಅವನ ಚಲನವಾಣಿಯ

ಸಂಖ್ಯೆ ನನಗೆ ಸಿಕ್ಕಿತ್ತು ...

9922334455

ಡಯಲ್ ಮಾಡಿ ಕಿವಿಯ ಬಳಿ ಹಿಡಿದುಕೊಂಡೆ.


ಒಂದು...ಎರಡು...ಮೂರು...

ರಿಂಗುಣಿಸುತ್ತಾ ಇತ್ತು 

ಆಕಡೆ..

ಹೃದಯದ ಬಡಿತವು ಏರುತ್ತಿತ್ತು

ಈ ಕಡೆ....


ಹತ್ತು ಬಾರಿ ಹತ್ತು ..ಹತ್ತು ರಿಂಗಾಗಿತ್ತು...

ಆಗಲೂ 

ನನ್ನ ಹೃದಯ ಮಿಡಿತಾ ಇತ್ತು..

ಅವನಿಗಾಗಿ

ಆದರೆ ಅವನ ಸ್ಪಂದನೇಗೆ

ಕಾದು ಬೇದು ಹೋಗಿತ್ತು


ಈಗಲೂ....ಮತ್ತೆ... ಮತ್ತೆ

ಅದೇ ಮರುಕಳಿಸಿತ್ತು

ಕಣ್ಣಲ್ಲಿ ನೀರು ತುಂಬ

ಬಂತು


ಆಗಲೇ.... ಕಡೆಯಿಂದ 

ಹಲೋ...ಹಲೋ...ಧ್ವನಿ ಕೇಳಿಸಿತ್ತು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract