Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಪ್ರಿಯಾ ಪ್ರಾಣೇಶ ಹರಿದಾಸ kirti kulkarni hridas ಕೀರ್ತಿಪ್ರಿಯಾ

Classics Inspirational Others

4  

ಪ್ರಿಯಾ ಪ್ರಾಣೇಶ ಹರಿದಾಸ kirti kulkarni hridas ಕೀರ್ತಿಪ್ರಿಯಾ

Classics Inspirational Others

ತವರು

ತವರು

1 min
628



ತವರನು ಮರೆಯೆ ನಾ ಈ ಉಸಿರಿರುವವರಿಗೂ

ಸುಂದರ ನೆನಪುಗಳು ಹೃದಯದಿ ಅಚ್ಚಾಗಿರಲೂ


ತವರಲಿ ಹುಟ್ಟಿ ಗಂಡನ ಮನೆ ಮೆಟ್ಟಿ ಬಂದೆ

ತವರು ಪ್ರೀತಿ ಸಂಭಂದ ಕಲಿಸಲು ಗಂಡನ ಮನೆ

ಬದಕು ಕಲಿಸಲು


ತವರಿಗೆ ಸಮ ಪದವಿಲ್ಲ ಕೋಟಿ ಸಿರಿಯಿದ್ದರು 

ತವರಿನ ಪ್ರೀತಿ ಅಮೃತ ಮಿಗಿಲೆಂದು ತಿಳಿದಿರುವೆ


ತವರಿನ ಋಣ ತೀರದು ಜೀವ ಇರುವವರಿಗೂ

ಎಲ್ಲೇ ಹೋದರು ಬೀಡದ ಕಾಡುವ ನೆನಪುಗಳು


ಹುಟ್ಟಿದ ನೆಲದ ಸುಂಗಂಧ,ನಲಿದಾಡಿದ ಜಗವು

ಕಳೆದು ಹೋದ ಸ್ನೇಹ ಸಿಂಚನದ ಮೊಗವು


ಹಬ್ಬ ಹರಿದಿನಗಳಲಿ ಗೆಳತಿಯರ ಒಡನಾಟ

ಮನೆಯಲಿ ಸಂತೋಷದ ನಲಿದಾಟ


ಮರೆಯಲಿ ಹೇಗೆ ಅಣ್ಣನ ಕುಚೆಷ್ಟೇಯ

ಮರೆಯಲಿ ಹೇಗೆ ಅಕ್ಕನ ಕಾಲೆಳೆತವ


ಅಕ್ಕರೆಯ ಮುದ್ದು ಮಗಳಾಗಿ ಬೆಳೆದೆ

ಈಗ ತಾಯಿಯಾಗಿ ಮಗಳ  ಬೆಳಿಸಿದೆ


ಹೆಣ್ಣಿ ತವರು ಗಂಡನ ಮನೆಯು ಇರುತಿಹುದು

ಮುಖಕೆ ಮೂಗಿನ ಹೊಳ್ಳೆ ಎರಡು ಅವಶ್ಯದ ಹಾಗೇ


Rate this content
Log in

Similar kannada poem from Classics