Indira Satnoor

Inspirational Others

1  

Indira Satnoor

Inspirational Others

ಸಮಾಧಿ

ಸಮಾಧಿ

1 min
41


ಸಮಾಧಿಯೊಳಗೊಂದು ಸಮಾಜ ಕಟ್ಟಬಲ್ಲೆಯಾ ನೀನು?

 ಇರುವ ಸಮಾಜವನು ಒಡೆದು....

ಕನಸುಗಳನು ತೊರೆದು...

ಭಾವನೆಗಳನು ಮುರಿದು....

ಹೃದಯಗಳನು ಕಡಿದು....

ನೆತ್ತರವನು ಸುರಿಸಿ ....

ಭಯವಿಲ್ಲದೆ ನಗೆಯ ಬೀರಿ  

ಜೀವಂತ ದಹಿಸಿ 

ಸುಟ್ಟ ವಾಸನೆಯ ಹೀರಿ 

ಇರುವುದೇಕೋ? 

ಅದಕ್ಕಿಂತ 

ಸಮಾಧಿಯಲಿ ಒಂಟಿಯಾಗಿ 

ಮಲಗು ಸಾಕೊ

    


Rate this content
Log in

More kannada poem from Indira Satnoor

Similar kannada poem from Inspirational