STORYMIRROR

Sangeetha Ganesh

Classics Inspirational Children

4  

Sangeetha Ganesh

Classics Inspirational Children

ಶಾಲೆ

ಶಾಲೆ

1 min
6

ಓ ನನ್ನ ಶಾಲೆ

ನಾ ಮರೆಯಲಿಲ್ಲ ನಿನ್ನ 

ಕೈ ಮುಗಿದು ಬರುವೆ 

ನೀ ಹರಸು ನನ್ನ


ಜೀವನದ ಪಥದಲ್ಲಿ ನೀ ನನ್ನ ಮುಂದೆ

ಕನಸು ಮನಸ್ಸು ಒಂದಾಗಿದೆ ಇಂದೆ

ನೀ ಕೊಟ್ಟ ವಿದ್ಯೆ ನಡೆಸಿತು ನನ್ನ ಬಾಳ ನೌಕೆ

ಹರಸು ತಾಯೆ ಬಂದೆ ಬರುವೆ

ನಾ ನಿನ್ನ ಬಳಿಗೆ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics