STORYMIRROR

Sangeetha Ganesh

Classics Inspirational

4  

Sangeetha Ganesh

Classics Inspirational

ಸಿಹಿ - ಕಹಿ

ಸಿಹಿ - ಕಹಿ

1 min
4

ಕಹಿ ಬಲ್ಲವನಿಗೆ ಗೊತ್ತು 

ಸಿಹಿಯ ರುಚಿ

ಸಿಹಿ ಉಂಡವನಿಗಲ್ಲ !

ಕಹಿ ಮರೆಯಲು, ದಿನಾ ಕಹಿ ಉಂಡವನಿಗೆ 

ಒಂದು ಕ್ಷಣದ ಸಿಹಿ ಸಾಕು

ಅದೆ ಕಹಿ ತಿಳಿಯದವನಿಗೆ 

ಕ್ಷಣದ ಕಹಿ ಸಾಕು

ಸಿಹಿಯ ನೆನಪ ಸವಿಯಲು !



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics