STORYMIRROR

Shubha Kamat

Inspirational

3  

Shubha Kamat

Inspirational

ಪಯಣ

ಪಯಣ

1 min
276

ಜೀವನವೆಂಬ ಪಯಣದಲಿ

ಸಾವಿರಾರು ಪಯಣಿಗರು

ಆಗಮಿಸಿ ತೆರಳವರು

ಬಗೆದಂತೆ ಭಗವಂತ

ತಡೆಯಲಾಗದು ಆಗಮನ

ಮರೆಯಲಾಗದು ನಿರ್ಗಮನ 

ಮರೆಯದಿರು ಹೇ ಮನುಜ

ಅನುಭವದ ಈ ಪಾಠವ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational