Shubha Kamat
Abstract
ಸಹಿಸಲಾಯಿತು ಚಳಿ
ನಿಲ್ಲದಾಯಿತು ಗಾಳಿ
ಭೋರ್ಗರೆಯಿತು ಮಳೆ
ಬೇಗಲಾಯಿತು ಕತ್ತಲೆ
ಬೆತ್ತಲಾಯಿತು ಮರ
ಮಂಜಾಯಿತು ನೀರು
ನಮ್ಮೂರು ತೇರು
ಮಾರಿ ಜಾತ್ರೆ
ಪಯಣ
ಶುರುವಾಯಿತು ಚಳ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ ಲೋಕ ವಿರೋಧಿಯೆನಿಪ ಕಟು ಸತ್ಯವ ಎತ್ತಿ ಹಿಡಿವ
ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ ನಡು ನಡುವೆ ಕಣ್ಮರೆಯಾಗಿ ಅಡಗಿ ಕುಳಿತ ಪಾತಾಳಗಂಗೆ
ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು. ಓ ನವ ಪಲ್ಲವ ಲತೆಗಳೇ, ಮರೆಯದಿರಿ ಎಂದಿಗೂ ನಿಮ್ಮ ಆಸರೆಯ ಬೇರುಗಳನು.
ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ? ನಾ ಪುರುಷನ ಹಿಂದಿಕ್ಕಿದರೆ ತಪ್ಪೇನೋ ನಾ ಕಾಣೆ ?
ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ. ಜಾತಿಗೂ ಮೀರಿದ ಬಂಧಗಳ ನಡುವಿನ ಐಕ್ಯತೆ ಯಾರಿಂದಲೂ ಬೇರ್ಪಡಿಸಲಾಗದ ಸಮನ್ವಯತೆ.
ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು . ದೈವತ್ವವನ್ನೇ ಹಂಚಿ ತಿಂದರಿಗೆ ಕೊಂಚ ಕಟುವಾಗಿಯೆ ಕೂಗಿ ಹೇಳಿದ್ದರು .
ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ? ಮೋಡ ಮುಸುಕಿದರೇನು ? ಸೂರ್ಯನಿಲ್ಲವೆಂದೇನು? ಅಮಾವಾಸ್ಯೆ ಬಂದರೆ ಚಂದ್ರನಿಲ್ಲವಾದನೇನು ?
ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ. ದಾರಿಗ ಸಮನಾದರು, ದಾರಿ ಸಮನಲ್ಲ! ಒಂದೊಮ್ಮೆ ಸಮವಾದರು, ಎಂದೂ ಸಮವಲ್ಲ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ