STORYMIRROR

Chandana Chandu

Children

4  

Chandana Chandu

Children

ಪ್ರಕೃತಿ

ಪ್ರಕೃತಿ

1 min
7

ಯಾ ದೇವರು ಇವಳನ್ನ

ಹಸಿರು ಸೀರೆಯನುಟ್ಟ ಸುಂದರಿಯನ

ತಾಯಿಯಂತೆ ಗುಣದವಳು

ಜಗಕೆಲ್ಲ ಗಾಳಿಯ ನೀಡುವಳು 

ನಾವು ನೋಡಿದಂತೆ ನಮ್ಮಲ್ಲಿ 

ಹೊಸ ಹೊಸ ಭಾವನೆ ಕಲ್ಪನೆಗಳು 

ಸೃಷ್ಟಿಸೋದೇವತೆಯ ಇವಳು 

ಇವಳ ನೋಡುತ್ತಿದ್ದಾರೆ

ಮನಸಿನ ತುಂಬಾ ನೆಮ್ಮದಿಯು 

ಇವಳಿದ್ದಾರೆ ಈ ಭೂಮಿಯ ಮೇಲೆ 

ಸಕಲ ಸಕಲ ಜೀವಿಗಳಿರುವರು

ಸೌಂದರ್ಯದಲ್ಲಿ ಸಿರಿವಂತಳು 

ಕವಿ ವರ್ಣಿಸಲಾಗದ ಸೌಂದರ್ಯದವಳು 

ಜೀವಿಗಳ ಪೋಷಣೆ ಎಲ್ಲಿ ತಾಯಿಯವಳು     

ಹೇಗೆ ತೀರಿಸಲು ನಾ ಇವಳ ಋಣವನ್ನು

        ✍️ ವಿನಯ್ ಕುಮಾರ್ 10ನೇ ತರಗತಿ ಸರ್ಕಾರಿ ಪ್ರೌಢಶಾಲೆ ಹುಲಿಕುಂಟೆ 




Rate this content
Log in

Similar kannada poem from Children