STORYMIRROR

kiran sumarang

Romance

2  

kiran sumarang

Romance

ಒಲವ ರಾಣಿ

ಒಲವ ರಾಣಿ

1 min
3.1K

ಮುಂಗುರುಳ ತುದಿಯನ್ನು

ಒಮ್ಮೆ ಜಾರಿಸು ಬದಿಗೆ

ಕಣ್ತುಂಬಿಕೊಳ್ಳುವೆನು

ನಿನ್ನ ನಯನಗಳನ್ನು//


ಕಿವಿಯೊಲೆಗಳನು

ಬದಿಗೆ ಸರಿಸಿಡು ಹಾಗೆ

ಪಿಸು ಮಾತು ಹೇಳುವ

ನೆಪದಿ ಕಿವಿಯ ಕಚ್ಚುವೆನು//


ತೆರದ ಕೆಂದುಟಿಗೆ

ಬಿಗಿಯಾದ ಮುತ್ತನ್ನು

ನೀಡ ಬಯಸುವೆ ರಾಣಿ 

ಸ್ವಲ್ಪ ಸಹಕರಿಸು//

       



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance