Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Classics Inspirational Others

3  

Revati Patil

Classics Inspirational Others

ನನ್ನ ಕನ್ನಡ

ನನ್ನ ಕನ್ನಡ

1 min
141


ನನ್ನ ಭಾಷೆಯಿದು

ಹಾಲು ಜೇನಿದು

ಮಾತಾಡಲು ಕಂಪೆನಿಸುವುದು

ಕೇಳಲು ಕರ್ಣಗಳಿಗೆ ಹಿತವೆನಿಸುವುದು

ಪರರನ್ನು ತನ್ನತ್ತ ಸೆಳೆಯುವುದು

ಶಾಸ್ತ್ರೀಯ ಸ್ಥಾನಮಾನ ಪಡೆದಿರುವುದು

ಜ್ಞಾನಪೀಠಕ್ಕೂ ಸೈ ಎನಿಸಿಕೊಂಡಿರುವುದು

ನನಗೆ ಹೆಮ್ಮೆಯಿದೆ ನಾ ಕನ್ನಡತಿ ಎನ್ನಲು

ಈ ಕರುನಾಡಿನ ಮಣ್ಣು ನನ್ನದೆನ್ನಲು

ಜೈ ಭುವನೇಶ್ವರಿ 


Rate this content
Log in

Similar kannada poem from Classics