Ambika
Romance Classics Others
ನನ್ನ ಮುದ್ದು ಗೊಂಬೆ
ಅವಳ ಮೈಬಣ್ಣ ಗಜನಿಂಬೆ
ಅವಳ ಹಲ್ಲುಗಳು ದಾಳಿಂಬೆ
ಅವಳಿಗೆ ಸಾಟಿಯಿಲ್ಲ ಊರ್ವಸಿ ರಂಭೆ
ಪ್ರೀತಿ ಬಯಸಿ ಬಂದ
ನಾನು ಅವಳ ಕೈಗೊಂಬೆ....
ಬದುಕೆಷ್ಟು ಸುಂ...
ಹುಚ್ಚು ಮನಸ್ಸು
ಮುದ್ದು ಗೊಂಬೆ....
ದಾಳ
ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು
ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ! ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ!
ಮದನ ಶರ ವೇಗ ಉಕ್ಕೇರೊ ದಾಹ ಅನಿಯಾದ ಹನಿಗಳ ಅನರ್ಘ್ಯ ಸ್ನೇಹ.! ಮದನ ಶರ ವೇಗ ಉಕ್ಕೇರೊ ದಾಹ ಅನಿಯಾದ ಹನಿಗಳ ಅನರ್ಘ್ಯ ಸ್ನೇಹ.!
ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ ಕಂಗೊಳಿಸುವಳು ಹೂ ನಗೆ ಅರಳಿಸುತಾ ತನ್ನ ಸೌಂದರ್ಯದಿ ದುಂಬಿಯ ಸೆಳೆಯುತಾ
ನಿಸರ್ಗದ ರಮಣಿ ನೀನು ಮನದ ಹರುಷ ನೀನು ನಿಸರ್ಗದ ರಮಣಿ ನೀನು ಮನದ ಹರುಷ ನೀನು
ಜೊತೆಗೂಡಿ ತಿರುಗಿದ ನೂರಾರು ತಿರುವುಗಳು ಸುರಿವ ಮಳೆಯಲ್ಲೂ ಬೀಸುವ ನಿನ್ನ ನೆನಪುಗಳು ಜೊತೆಗೂಡಿ ತಿರುಗಿದ ನೂರಾರು ತಿರುವುಗಳು ಸುರಿವ ಮಳೆಯಲ್ಲೂ ಬೀಸುವ ನಿನ್ನ ನೆನಪುಗಳು
ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು! ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು!
ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ
ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು
ತೂಗುವ ತಂಗಾಳಿಯು ರಮಿಸಿದೆ ಸ್ನೇಹದ ಹಾದಿಗೆ ಹಾರೈಸಿದೆ ತೂಗುವ ತಂಗಾಳಿಯು ರಮಿಸಿದೆ ಸ್ನೇಹದ ಹಾದಿಗೆ ಹಾರೈಸಿದೆ
ಮೌನ ಭಾಷೆ ಮೌನ ಭಾಷೆ
ನಾಚಿಕೆ ಎಂಬ ಸರಳು ಭಯವೆಂಬ ಬಾಗಿಲಿಗೆ ನಾಚಿಕೆ ಎಂಬ ಸರಳು ಭಯವೆಂಬ ಬಾಗಿಲಿಗೆ
ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ
ಆತ್ಮವಿಶ್ವಾಸದ ಸ್ಫುರದ್ರೂಪಿ ಆತ್ಮವಿಶ್ವಾಸದ ಸ್ಫುರದ್ರೂಪಿ
ಪಾರಿಜಾತ ಲಜ್ಜೆ ತೊರೆದು ಕೇಶ ಸೇರಿವೆ ನವೀನ... ಪಾರಿಜಾತ ಲಜ್ಜೆ ತೊರೆದು ಕೇಶ ಸೇರಿವೆ ನವೀನ...
ಕಣ್ಸನ್ನೆ ಕೊಂಚ ನಿಲ್ಲಿಸಿದೆ ಬಡಿಯೊ ಹೃದಯವ ಬೆಡಗಿ ಕಣ್ಸನ್ನೆ ಕೊಂಚ ನಿಲ್ಲಿಸಿದೆ ಬಡಿಯೊ ಹೃದಯವ ಬೆಡಗಿ
ಮನದಲ್ಲಿ ಅಡಗಿ ಕುಳಿತಿದೆ ನಿನ್ನದೇ ಭಾವಚಿತ್ರ ನಲ್ಲೆ. ಮನದಲ್ಲಿ ಅಡಗಿ ಕುಳಿತಿದೆ ನಿನ್ನದೇ ಭಾವಚಿತ್ರ ನಲ್ಲೆ.
ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ ತೊಡಿಸುವುದು ಇನ್ನೂ ಬಾಕಿ ಇದೆ ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ ತೊಡಿಸುವುದು ಇನ್ನೂ ಬಾಕಿ ಇದೆ
ನಮ್ಮ ಪ್ರೇಮ ಪಯಣಕೆ ಆಗು ನೀ ಅನಿಕೇತನ ನಮ್ಮ ಪ್ರೇಮ ಪಯಣಕೆ ಆಗು ನೀ ಅನಿಕೇತನ
ಕನಸಿನೂರಿನ ಗೆಳೆಯಾ ಕನಸಿನೂರಿನ ಗೆಳೆಯಾ