ದಾಳ
ದಾಳ
ದಾಳಗಳೆರಡು ಉರುಳಿಸಬೇಕು
ನಮ್ಮ ಆಟದ ಕಾಯಿಗಳನ್ನು ನಡೆಸಲು
ದೇವರ ದಯೆಯು ಇರಲೇಬೇಕು
ನಮ್ಮ ಬಾಳ ಬಂಡೆಯನ್ನು ನಡೆಸಲು
ದೇವರು ಆಡುವ ಪಗಡೆಯಾಟದಲ್ಲಿ
ಬರಿ ಕಾಯಿಗಳು ನಾವುಗಳು...
ದಾಳಗಳೆರಡು ಉರುಳಿಸಬೇಕು
ನಮ್ಮ ಆಟದ ಕಾಯಿಗಳನ್ನು ನಡೆಸಲು
ದೇವರ ದಯೆಯು ಇರಲೇಬೇಕು
ನಮ್ಮ ಬಾಳ ಬಂಡೆಯನ್ನು ನಡೆಸಲು
ದೇವರು ಆಡುವ ಪಗಡೆಯಾಟದಲ್ಲಿ
ಬರಿ ಕಾಯಿಗಳು ನಾವುಗಳು...