STORYMIRROR

Ambika

Classics Inspirational Others

3  

Ambika

Classics Inspirational Others

ಬದುಕೆಷ್ಟು ಸುಂದರ...!!

ಬದುಕೆಷ್ಟು ಸುಂದರ...!!

1 min
120

ಬದುಕೆಷ್ಟು ಸುಂದರ...!!

ನೋವು ನಲಿವಿನ ಹಂದರ

ಪ್ರೀತಿ ತುಂಬಿರೆ ಮಧುರ

ಬದುಕೇ ದೇವ ಮಂದಿರ.....

ತೊರೆದು ಬದುಕಿದರೆ ಆಡಂಬರ

ಒಲವೇ ಜೀವನ ಸಾಕ್ಷಾತ್ಕಾರ

ಪಾಪ ಪುಣ್ಯಗಳ ಲೆಕ್ಕಾಚಾರ

ಪ್ರೀತಿಯೇ ಎಲ್ಲರ ಸಹಚರ......

ಕಂಡು ಕನಸುಗಳಲ್ಲ ಹಗುರ

ಪ್ರೀತಿ ಎಂದಿಗೂ ಅಮರ...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics