STORYMIRROR

Smile being

Romance Classics Inspirational

3  

Smile being

Romance Classics Inspirational

ಮೌನರಾಗ

ಮೌನರಾಗ

1 min
206

ನನ್ನಾಕೆ,ನನ್ನ ಒಲವು ಕದ್ದಾಕೆ ಮೌನಿಯೀಗ

ಹಾಗಂತ ಮೂಕಿ ಏನಲ್ಲ

ಪಟಾಕಿಯಂತೆ ಮಾತಡುವಾಕೆ 

ಮುನಿಸು ತೋರಿದ್ದಾಳೆ ನನ್ನ ಮೇಲೆ

ಏನಿರಬಹುದು ಪರಿಹಾರ ಈ ಮೌನಕ್ಕೆ 


Rate this content
Log in

Similar kannada poem from Romance