STORYMIRROR

Revati Patil

Abstract Inspirational Others

3  

Revati Patil

Abstract Inspirational Others

ಮಾತಿಲ್ಲ, ಕಥೆಯಿಲ್ಲ ಯಾರಲ್ಲೂ !

ಮಾತಿಲ್ಲ, ಕಥೆಯಿಲ್ಲ ಯಾರಲ್ಲೂ !

1 min
221

ಒಂದೇ ಕೋಣೆ, ಮನೆತುಂಬ ಜನ ಆಗ 

ಮಾತಿಗೇನು ಕೊರತೆಯಿರಲಿಲ್ಲ 

ಕೋಣೆ ಆರು, ಜನ ಮೂರು ಈಗ 

ಮಾತಿಲ್ಲ, ಕಥೆಯಿಲ್ಲ ಯಾರಲ್ಲೂ !


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract