ಲೊಳಲೊಳ
ಲೊಳಲೊಳ
ಕ್ರಿಷ್ಣದ್ರಾಕ್ಷಿರಸ ವರ್ಣದ
ಜಲಝುಳು-ಝು-ಝುಳಿಸಿದಾ
ಝುಳುಪಿನಲ್ಲಿ
ನೀಲನು ಚಂದ್ರನಾ ಬಿಂಬಿಸಿದಾಕ
ಕಗ್ಗತ್ತಲೆಕಾಡಲಿ ಮಬ್ಬೇಳಕಿರಿಸಿ
ನೆರಳಿನ ಮಾಯಾಟವನೆಸೆದಾ
ಕ್ರಿಷ್ಣದ್ರಾಕ್ಷಿರಸ ವರ್ಣದ
ಜಲಝುಳು-ಝು-ಝುಳಿಸಿದಾ
ಝುಳುಪಿನಲ್ಲಿ
ನೀಲನು ಚಂದ್ರನಾ ಬಿಂಬಿಸಿದಾಕ
ಕಗ್ಗತ್ತಲೆಕಾಡಲಿ ಮಬ್ಬೇಳಕಿರಿಸಿ
ನೆರಳಿನ ಮಾಯಾಟವನೆಸೆದಾ