ಕನಸು
ಕನಸು


ನಿದ್ದೆಯಲ್ಲಿ ಬಿದ್ದ ಕನಸು ಪಾಲು ಬೇಡಿದೆ
ಮನಸಿನ ಅಂಚೆವಾಣಿಯ ನಲಿದು ಹಾಡಿದೆ...
ನಿನ್ನ ಅಲ್ಲಿ ಕಂಡು ನಾನೂ ರಚಿತವಾದ ಶಿಲೆಯಂತೆ ಚಕಿತನಾಗಿಹೆ
ಎಚ್ಚರವು ಆಶ್ಚರ್ಯ ತಂದಿದೆ...
ಕನಸ ನಯನವೆ ಸೊಗಸು
ಸ್ವಲ್ಪ ಸಮಯ ಲೋಕದಿ ಬೇರೆ ಮಾಡಿದೆ
ಊಹೆಯ ನನಸ ನೀಡಿ ಅರಸಿದೆ...
ಕ್ಷಣ ಮರೆತ ಭಾವನೆ ಗದ್ಗದಿತ ಸಂತಸ ನಗುವೊಳು,
ಕನಸಾದರು ಸುಂದರ ಮರಳಿ ಮನಃ ಬಯಸಿದೆ...