ಕನಸು
ಕನಸು

1 min

3.2K
ಕಾಯುವಿಕೆಯೇ ಕಾಯಕವಾಗಿರುವಾಗ,
ಕಾಯುತ್ತಲೇ ಇರುವೆ ಇನಿಯ,
ಎಂದೆಂದಿಗೂ,
ಕನಸುಗಳ ಖಜಾನೆಯ ಕಣ್ಗಳಲ್ಲಿ ಹೊತ್ತು..
ಕಾಯುವಿಕೆಯೇ ಕಾಯಕವಾಗಿರುವಾಗ,
ಕಾಯುತ್ತಲೇ ಇರುವೆ ಇನಿಯ,
ಎಂದೆಂದಿಗೂ,
ಕನಸುಗಳ ಖಜಾನೆಯ ಕಣ್ಗಳಲ್ಲಿ ಹೊತ್ತು..