ಕನಸು
ಕನಸು


ಕನಸ್ಸಿನಲ್ಲೊಂದು
ಕನಸಿನ ಕವನ ಬರೆದಿದ್ದೆ,
ಆ ನನ್ನ ಕವನದ
ಕನಸು ನೀನಾಗಿದ್ದೆ !
ಕನಸಿನಲ್ಲೂ ನೀನಿದ್ದೆ,
ಕವನದಲ್ಲೂ ನೀನಿದ್ದೆ.
ಆ ನನ್ನ ಕನಸಿನ ಕವನಕೆ
ಜೀವ ತುಂಬಿದ
ನೀ ಯಾರೇ !?
ಕನಸ್ಸಿನಲ್ಲೊಂದು
ಕನಸಿನ ಕವನ ಬರೆದಿದ್ದೆ,
ಆ ನನ್ನ ಕವನದ
ಕನಸು ನೀನಾಗಿದ್ದೆ !
ಕನಸಿನಲ್ಲೂ ನೀನಿದ್ದೆ,
ಕವನದಲ್ಲೂ ನೀನಿದ್ದೆ.
ಆ ನನ್ನ ಕನಸಿನ ಕವನಕೆ
ಜೀವ ತುಂಬಿದ
ನೀ ಯಾರೇ !?