STORYMIRROR

Nagaraja Gowda

Romance

1  

Nagaraja Gowda

Romance

ಕನಸ್ಸಿನ ಕುವರಿ

ಕನಸ್ಸಿನ ಕುವರಿ

1 min
138

ನೆನಪಿನಾ ಅಂಚಲಿ ಮುಡಿದೆ ನೂರಾರು

ಕನಸಿನಾ ರಾತ್ರಿಲಿ ಕಾಡಿದೆ ನೀ ಯಾರು


ಮೊದಲನೇ ಭೇಟಿಯು ಮರುಕಳಿಸಿದಂತೆ ಭಾವಿಸಿದೆ

ನಗುತಿರೊ ಆ ಮೊಗವು ನನ್ನೆಡೆಗೆ ನೋಡುತಿದೆ

ಮರುಗಿದ ಈ ಮನಸ್ಸಲಿ ಹೊಸತನವೆಲ್ಲೂ ಚಿಗುರಿದೆ

ನನ್ನನೇ ಮರೆಸಿದೆ, ನಿನ್ನೆಡೆಗೆ ನಾ ವಾಲಿದೆ.


ಯಾರೇ ನೀ ಯಾರೇ, ಮುದ್ದು ಮೊಗದೊಳೆ

ಯಾರೇ ನೀ ಯಾರೇ, ಮನಸ್ಸು ಕದ್ದೊಳೆ

ಕಣ್ಣ್ ಸನ್ನೆಯ ಕರೆಯೋಲೆಗೆ ನನ್ನೆಡೆಗೆ ಆಗಮಿಸು

ನನ್ನೆದೆಯಾ ಗೋಪುರದಿ ದೇವತೆಯಾಗಿ ನೆಲೆಸು


              


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance