ಕಣ್ಣ್ ಸನ್ನೆಯ ಕರೆಯೋಲೆಗೆ ನನ್ನೆಡೆಗೆ ಆಗಮಿಸು ನನ್ನೆದೆಯಾ ಗೋಪುರದಿ ದೇವತೆಯಾಗಿ ನೆಲೆಸು ಕಣ್ಣ್ ಸನ್ನೆಯ ಕರೆಯೋಲೆಗೆ ನನ್ನೆಡೆಗೆ ಆಗಮಿಸು ನನ್ನೆದೆಯಾ ಗೋಪುರದಿ ದೇವತೆಯಾಗಿ ನೆಲೆಸು