Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

DHEERAJ KULKARNI

Inspirational

1  

DHEERAJ KULKARNI

Inspirational

ಹೊಸ ದಿನ

ಹೊಸ ದಿನ

1 min
2.8K


ಹೊಸ ದಿನ

ಹೊಸತನ 

 

ಅವಕಾಶಗಳ ಸುರಿಮಳೆ

ಅದರಂತೆಯೇ ಸ್ಪರ್ಧೆಗಳ ಅಲೆ  

 

ನಿನ್ನ ಹರಿಗೋಲಿನ ನಾವಿಕ ನೀನು 

ಛಲಬಿಡದೆ ಸಾಗುತ್ತಾ ಮುನ್ನುಗ್ಗು 


ದಡ ಸೇರುವ ತನಕ ನಿಲ್ಲದಿರಲಿ ಈ ನಿನ್ನ ನೌಕಯಾನ

ದಡ ಸೇರಿದ ನಂತರವೂ ಇರಲಿ ಈ ಶ್ರಮ ಪ್ರತಿದಿನ 


ನಿನ್ನ ಶಕ್ತಿಯನ್ನು ಮರೆಯಬೇಡ

ನಿನ್ನ ಯುಕ್ತಿಯನ್ನು ಕಡೆಗಣಿಸಬೇಡ 


ಬೇರೊಬ್ಬರ ಯಶಸ್ಸು 

ನಿನಗೆ ಅಡ್ಡಿಯಾಗದು 

 

ಗೆಲ್ಲೋಣ, ಯಶಸ್ಸು ಸಾಧಿಸೋಣ 

ಜೊತೆ-ಜೊತೆಯಾಗಿ ಹೀಗೆ ಕಡೆತನ



Rate this content
Log in

Similar kannada poem from Inspirational