ಗೆಳತಿ
ಗೆಳತಿ

1 min

316
ಹೋಳಿಗೆ ಇಲ್ಲದ ಬ್ರಾಹ್ಮಣರ ಅಪೂರ್ಣ
ನೀನು ಇಲ್ಲದ ಮನಸು ಅಸಂಪೂರ್ಣ
ದೇವರು ಇಲ್ಲದೆ ಗುಡಿ ಇಲ್ಲ
ನೀನು ಇರದ ಈ ಮನೆ ಅರಮನೆ ಅಲ್ಲ
ಪುಸ್ತಕವಿಲ್ಲದ ಗ್ರಂಥಾಲಯ ಇಲ್ಲ
ನಿನ್ನ ನೆನೆಯದೆ ಇದ್ದ ಕ್ಷಣವಿಲ್ಲ
ಸೀತಾ ಇಲ್ಲದೆ ರಾಮನಿಲ್ಲ
ನೀನು ಇಲ್ಲದೆ ನಾನಿಲ್ಲ
ಓ ನನ್ನ ಗೆಳತಿ
ಆಗು ಬಾ ನೀ ಬಾಳಸಂಗಾತಿ