ದೀಪಾವಳಿ
ದೀಪಾವಳಿ
ನನ್ನ ದೀಪಾ
ಬದುಕಿನ
ನಂದಾ ದೀಪ
ನಮ್ಮ ದೀಪಾವಳಿ
ನಮ್ಮಿಬ್ಬರ
ಬದುಕಿನ ಪ್ರಭಾವಳಿ
ನನ್ನ ಬೆಳಕು
ಬದುಕಿನ ಸ್ಪೂರ್ತಿ ಕಿರಣ
ನಮ್ಮ ಬೆಳಕು
ನಮ್ಮಿಬ್ಬರ
ಬದುಕಿನ ಬೆಳಗು.
ನನ್ನ ಸ್ಪೂರ್ತಿ
ಬಾಳು ಬೆಳಗುವ
ಪುಟ್ಟ ಹೃದಯ
ನನ್ನ ಭಾಗ್ಯ
ಬಾಳು ಬೆಳಗಿದ
ನನ್ನ ಲಕ್ಷ್ಮೀ
ನನ್ನ ದೀಪಾ
ಬದುಕಿನ
ನಂದಾ ದೀಪ
ನಮ್ಮ ದೀಪಾವಳಿ
ನಮ್ಮಿಬ್ಬರ
ಬದುಕಿನ ಪ್ರಭಾವಳಿ
ನನ್ನ ಬೆಳಕು
ಬದುಕಿನ ಸ್ಪೂರ್ತಿ ಕಿರಣ
ನಮ್ಮ ಬೆಳಕು
ನಮ್ಮಿಬ್ಬರ
ಬದುಕಿನ ಬೆಳಗು.
ನನ್ನ ಸ್ಪೂರ್ತಿ
ಬಾಳು ಬೆಳಗುವ
ಪುಟ್ಟ ಹೃದಯ
ನನ್ನ ಭಾಗ್ಯ
ಬಾಳು ಬೆಳಗಿದ
ನನ್ನ ಲಕ್ಷ್ಮೀ