ಪ್ರವೇಶ ಗೀತೆ
ಪ್ರವೇಶ ಗೀತೆ
ಬರಹ, ಬರವಣಿಗೆ, ಬರೆಯುವೆನು
ಓದು, ಓದುಗ, ಓದುವೆನು
ಸಾಹಿತ್ಯ, ಓದುಯುವೆನು, ಬರೆಯುವೆನು, ಆಸಕ್ತನು
ತುಂಬು, ಹೃದಯದಿಂದ, ಬಂದಿಯನು
ಸ್ಟೋರಿ ಮಿರರ್ ಗೆ ಸ್ವೀಕರಿಸಿ ಆಧರಿಸಿ
ಬೆನ್ನು ಚಪ್ಪರಿಸಿ, ಪ್ರೋತ್ಸಾಹಿಸಿ, ಉತ್ಸಾಯಿಸಿ
ನನ್ನಿ ಗೆಳೆಯರೆ, ಗೆಳತಿಯರೆ ಆತ್ಮೀಯ ಬಂಧುಗಳೆ
ಶರಣು ಶರಣಾರ್ಥಿ ಸ್ಟೋರಿ ಮಿರರ್ ಗೆಳೆಯರ ಬಳಗವೆ.
