STORYMIRROR

Thimmanagouda Hanamagoudra

Others

1  

Thimmanagouda Hanamagoudra

Others

ನಿನ್ನ ನೆನಪಿನ ಕಾವಲುಗಾರ

ನಿನ್ನ ನೆನಪಿನ ಕಾವಲುಗಾರ

1 min
227

ಬೊಗಸೆ ತುಂಬ ಆಸೆಗಳುಂಟು,

ಕಣ್ಣ ತುಂಬ ಕನಸಗಳುಂಟು,

ಹೃದಯ ತುಂಬ ಪ್ರೀತಿಯುಂಟು

ನನ್ನ ಮನದ ತುಂಬ ನೀನುಂಟು.


ಗೆಳತಿ ನಿನಲ್ಲದೆ ಮತ್ತಾರು ನನಗೆ?

ನಿನ್ನ ನೆನಪಿನ ದಾರಿಯ ಕಾಯುವ

ಕಾವಲುಗಾರ ಈ ಹುಡುಗ

ನಿನ್ನವನು ನಿನ್ನ ಮನದವನು.


Rate this content
Log in