ದಾಟಿದ ನದಿ
ದಾಟಿದ ನದಿ
ಭಾರತದಿಂದ ದಾಟಿದ ನದಿಯಲ್ಲಿ
ಬಿತ್ತೊಂದು ಬೀಜ ಬ್ರಿಟೀಷರಿಂದ
“ವಿವಿಧತೆಯಲ್ಲಿ ಏಕತೆ” ಎಂಬಲ್ಲಿ
"ಒಡೆದು ಆಳು” ವೆಂಬ ಗಿಡವಾಗಲು.
ಭಾರತದಿಂದ ದಾಟಿದ ನದಿಯಲ್ಲಿ
ಬಿತ್ತೊಂದು ಬೀಜ ಬ್ರಿಟೀಷರಿಂದ
“ವಿವಿಧತೆಯಲ್ಲಿ ಏಕತೆ” ಎಂಬಲ್ಲಿ
"ಒಡೆದು ಆಳು” ವೆಂಬ ಗಿಡವಾಗಲು.