ಬದಲಾವಣೆ
ಬದಲಾವಣೆ
ಹೆಣ್ಣಿಗೆ ಮದುವೆಯ ನಂತರ
ಹೆಸರಿನ ಬದಲಾವಣೆ,
ಮನೆಯ ಬದಲಾವಣೆ,
ಊರಿನ ಬದಲಾವಣೆ,
ಮಕ್ಕಳಾದ ಮೇಲೆ
ಶರೀರದ ಗಾತ್ರದಲ್ಲೂ ಬದಲಾವಣೆ.
ಎಷ್ಟೊಂದು ಬದಲಾವಣೆ ಅಲ್ಲವೇ.?
ಹೆಣ್ಣಿಗೆ ಮದುವೆಯ ನಂತರ
ಹೆಸರಿನ ಬದಲಾವಣೆ,
ಮನೆಯ ಬದಲಾವಣೆ,
ಊರಿನ ಬದಲಾವಣೆ,
ಮಕ್ಕಳಾದ ಮೇಲೆ
ಶರೀರದ ಗಾತ್ರದಲ್ಲೂ ಬದಲಾವಣೆ.
ಎಷ್ಟೊಂದು ಬದಲಾವಣೆ ಅಲ್ಲವೇ.?