ಅರಿತು ನಡೆ
ಅರಿತು ನಡೆ
ಮಂಕು ಕವಿದ ಬುದ್ದಿಗೆ
ಪರಿವರ್ತನೆಯ ಗಾಳಿ ಬೀಸಿತು.
ಸ್ವಂತದವರಲ್ಲಿ ನನ್ನವರಾರೆಂದು
ತಿಳಿಯುವ ಬುದ್ಧಿ ಬಂದಿತು.
ನಮ್ಮೊಂದಿಗೆ ನಕ್ಕವರೆಲ್ಲ ನಮ್ಮವರಲ್ಲ
ಅರಿತು ನಡೆದರೆ, ಕೇಡಿಲ್ಲ.
ಮಂಕು ಕವಿದ ಬುದ್ದಿಗೆ
ಪರಿವರ್ತನೆಯ ಗಾಳಿ ಬೀಸಿತು.
ಸ್ವಂತದವರಲ್ಲಿ ನನ್ನವರಾರೆಂದು
ತಿಳಿಯುವ ಬುದ್ಧಿ ಬಂದಿತು.
ನಮ್ಮೊಂದಿಗೆ ನಕ್ಕವರೆಲ್ಲ ನಮ್ಮವರಲ್ಲ
ಅರಿತು ನಡೆದರೆ, ಕೇಡಿಲ್ಲ.