ಬದುಕು
ಬದುಕು
ಸದಾ ಸುಖ ಬಯಸಿ
ನಷ್ಟಕ್ಕೆ ಹೆದರಿ
ಕಷ್ಟಕ್ಕೆ ಸಿಲುಕುವ
ಬದುಕು ಬದುಕಲ್ಲ
ಸೋಲು ಸಹಿಸದೆ
ಜಯದ ಬೆನ್ನು ಹತ್ತಿ
ಕಾಣದೆ ಹತಾಶರಾಗುವ
ಬದುಕು ಬದುಕಲ್ಲ
ಆಗಸದಲ್ಲಿ ತೇಲಾಡಿದರೂ
ಗಾಳಿಯಲ್ಲಿ ಕುಣಿದಾಡಿದರೂ
ಕಾಲು ಭೂಮಿಯಮೇಲಿದ್ದರೆ
ಅದೇ ಬದುಕು
ಸದಾ ಸುಖ ಬಯಸಿ
ನಷ್ಟಕ್ಕೆ ಹೆದರಿ
ಕಷ್ಟಕ್ಕೆ ಸಿಲುಕುವ
ಬದುಕು ಬದುಕಲ್ಲ
ಸೋಲು ಸಹಿಸದೆ
ಜಯದ ಬೆನ್ನು ಹತ್ತಿ
ಕಾಣದೆ ಹತಾಶರಾಗುವ
ಬದುಕು ಬದುಕಲ್ಲ
ಆಗಸದಲ್ಲಿ ತೇಲಾಡಿದರೂ
ಗಾಳಿಯಲ್ಲಿ ಕುಣಿದಾಡಿದರೂ
ಕಾಲು ಭೂಮಿಯಮೇಲಿದ್ದರೆ
ಅದೇ ಬದುಕು