ವಿದಾಯ...
ವಿದಾಯ...
ಬದುಕು...
ಈ ವೈಚಿತ್ರ್ಯದ ಸಂತೆಯಲಿ..
ಒಮ್ಮೊಮ್ಮೆ,
ಮರಳಲಾಗದ ವಿದಾಯವೊಂದು
ಕಾಡಿದಷ್ಟು..
ಮುಂಚೆ ಜೊತೆಗಿದ್ದ
ಉಪಸ್ಥಿತಿಯೊಂದು
ಸನಿಹವಾಗುವುದೇ ಇಲ್ಲ....
ಬದುಕು...
ಈ ವೈಚಿತ್ರ್ಯದ ಸಂತೆಯಲಿ..
ಒಮ್ಮೊಮ್ಮೆ,
ಮರಳಲಾಗದ ವಿದಾಯವೊಂದು
ಕಾಡಿದಷ್ಟು..
ಮುಂಚೆ ಜೊತೆಗಿದ್ದ
ಉಪಸ್ಥಿತಿಯೊಂದು
ಸನಿಹವಾಗುವುದೇ ಇಲ್ಲ....