Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Kshamisu Nanna

Abstract Classics Others

3  

Kshamisu Nanna

Abstract Classics Others

ಸಾಕಾಗಿದೆ ಒಂಟಿತನ ಈ ಜೀವಕೆ

ಸಾಕಾಗಿದೆ ಒಂಟಿತನ ಈ ಜೀವಕೆ

1 min
202


ಕ್ಷಣ ಕ್ಷಣವೂ ನಿನ್ನನೇ ನೆನೆಯುತ ಕಳೆದೆ ,ಆ ನಿನ್ನ ನಗು ಕಾಣದ ಮುಂಜಾನೆ.

ಬಿರುಬಿಸಿಲಂತೆ ಸುಡುತಿಹುದು ಈ ನಿನ್ನ ಗೈರು.

ಮಿಂದೆನು ನಿನ್ನದೆ ನೆನಪಿನ ಕಣ್ಣೀರಲ್ಲಿ.

ಜೊತೆಯಾಗುವ ಭರವಸೆ ಮುರಿದು ಎಲ್ಲಿ ಹೋದೆ.

ಬಾರಲಾರೆಯ ಮತ್ತೆ ಮುದ ನೀಡುತಾ ಸನಿಹಕೆ.

ಕಾರಣ ಹೇಳದೆ ನನ್ನ ತೊರೆಯುವ ಮುನ್ನ ಕೇಳು.... 

ಸಾಕಾಗಿದೆ ಒಂಟಿತನ ಈ ಜೀವಕೆ!


Rate this content
Log in

Similar kannada poem from Abstract