ಓಂಕಾರ-ಕರೋನ-ಔಷಧಿ
ಓಂಕಾರ-ಕರೋನ-ಔಷಧಿ


"ಓಂಕಾರ" ಅರಿಯದ ಪರಿಪೂರ್ಣ ಜ್ಞಾನ,
ಮುಂದುವರೆಯುತ್ತಿರುವ,ಮುರಿಯದ ವಿಜ್ಞಾನ
"ಓಂಕಾರ" ಕಂಡುಂಡ ವೈದ್ಯಲೋಕ
ನೋವು ಸಾವುಗಳ ಕಾಣುತ್ತಿರುವ ಇಹಲೋಕ
"ಓಂಕಾರ" ಅರಿತುಕೊಂಡು ಅರ್ಥ ಹೇಳಿದ ಕರೋನ ಲೋಕ
ಯುಕ್ತಿಯಿದ ಅರ್ಥ,ಅರ್ಥದಿಂದ ಮುಕ್ತ
ಕಾಣುವುದೇ ಜಗ ಕರೋನದಿಂದಾ ಯುಕ್ತತೆಯ ಮುಕ್ತಾ,
"ಓಂಕಾರ" ನಿಂದಾ ಸೃಷ್ಟಿಯಾದ ಔಷಧಿ
ಮೂರು ಅಕ್ಷರದಂತೆ ಮೂರೇ ಎಲೆಯಲ್ಲಿ ಇರುವುದಾ ದಿವ್ಯೌಷದಿ
"ಮೂರು ಎಲೆಗಳಿಂದ" ಕರೋನ ಮುಕ್ತ
ಮೂರಲ್ಲ ಜಗದ ಮೂಲೆ ಮೂಲೆಗಳಲ್ಲೂ
ಮೂರೆಲಿಯಲ್ಲಿಯೇ "ಕರೋನ ಮುಕ್ತಾ..ಕರೋನ ಮುಕ್ತಾ"..
ಇದುವೇ "ಓಂಕಾರ"ನ ಯುಕ್ತಾ,
"ಕೇಶವನ" ಅಂತರಾತ್ಮದ ಶಕ್ತಾ.......