ನೀರ ಹನಿ
ನೀರ ಹನಿ
ಒಂಟಿ ನೀರ ಹನಿಯೊಂದು
ಎಲೆಯ ಮೇಲೆ
ಜಾರುವುದ ಕಂಡು
ಸಮುದ್ರದಲೆಯ ದಂಡೊಂದು
ಗಹಗಹಿಸಿ ನಕ್ಕು
ಮತ್ತೆ ತೀರಕೆ
ಬರುತ್ತೇನೆಂಬ
ನಂಬಿಕೆ ಮೇಲೆ ಮರಳಿತು ll
ಎಲೆಯ ಮೇಲಿನ
ಹನಿಯು
ಜಾರಬೇಕಿತ್ತಷ್ಟೆ ...ll
ಒಂಟಿ ನೀರ ಹನಿಯೊಂದು
ಎಲೆಯ ಮೇಲೆ
ಜಾರುವುದ ಕಂಡು
ಸಮುದ್ರದಲೆಯ ದಂಡೊಂದು
ಗಹಗಹಿಸಿ ನಕ್ಕು
ಮತ್ತೆ ತೀರಕೆ
ಬರುತ್ತೇನೆಂಬ
ನಂಬಿಕೆ ಮೇಲೆ ಮರಳಿತು ll
ಎಲೆಯ ಮೇಲಿನ
ಹನಿಯು
ಜಾರಬೇಕಿತ್ತಷ್ಟೆ ...ll