STORYMIRROR

BHARATH M

Romance Classics Others

3  

BHARATH M

Romance Classics Others

ಮಳೆ-ಮುಸ್ಸಂಜೆ ಮತ್ತು ನನ್ನಾಕೆ

ಮಳೆ-ಮುಸ್ಸಂಜೆ ಮತ್ತು ನನ್ನಾಕೆ

1 min
167

ಈ ಸುಂದರ ಮುಸ್ಸಂಜೆಯಲಿ

ಹನಿ ಜಿನುಗುವ ಜಿಡಿ ಮಳೆಯಲಿ

ಸಾಗುತಲಿ ಒಂದೇ ಕೊಡೆಯಲಿ

ಕೊಡೆಯಲಿ-ಜೊತೆಯಲಿ


ಮನಸ್ಸಾ ಬಿಚ್ಚಿ ಮಾತನಾಡಲು,

ಅಂತರ್ಮುಖಿ ನಾ, ನಿನಗೇ ತಿಳಿದಿರಲು.

ಚುಟು ಧೈರ್ಯ ಮಾಡಿ ತುಸು ಮುದ್ದಾಡಲು,

ಕೈಯಲ್ಲೀ ಕೊಡೆ ಹಿಡಿದಿರಲು.


ನಾ ಬರಹವ,ಜಗವೇ ಲೆಕ್ಕಿಸದಿರಲು,

ನನ್ನಾಕಿಯ ಜಗವೇ, ನಾ ಲೇಖನವಾಗಿರಲು.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance