STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಮದುವೆಯ ಬಂಧ

ಮದುವೆಯ ಬಂಧ

1 min
341

ಮದುವೆಯೆಂಬುದು ಸುಂದರ ಬಂಧವಾಗಬೇಕು

ಮದುವೆಯೆಂಬುದು ಅಗಲದ ಸಂಬಂಧವಾಗಬೇಕು

ಮದುವೆಯೆಂಬುದು ಹಂದರದಲರಳಿದ ಸುಮವಾಗಬೇಕು


ಮದುವೆಯೆಂಬುದು ನಂಬಿಕೆಯ ಮೇಲೆ ನಿಂತಿದೆ

ಮದುವೆಯೆಂಬುದು ಹೊಂದಾಣಿಕೆಯ ಮೇಲೆ ನಿಂತಿದೆ

ಮದುವೆಯೆಂಬುದು ಅನುರಾಗದ ಮೇಲೆ ನಿಂತಿದೆ


ಮದುವೆಯೆಂಬುದು ಹೆಣ್ಣಿಗೆ ಬಂಧನವಾಗಬಾರದು

ಮದುವೆಯೆಂಬುದು ಹೆಣ್ಣಿಗೆ ಚಂದನವನವಾಗಬೇಕು

ಮದುವೆಯೆಂಬುದು ಹೆಣ್ಣಿಗೆ ಹೊಸ ಬದುಕಾಗಬೇಕು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics