ಕಲಿಯುಗಕ್ಕೆ ಆಪತ್ತು
ಕಲಿಯುಗಕ್ಕೆ ಆಪತ್ತು


ಮನೆ ಮಂದಿಯನ್ನೆಲ್ಲ ಒಟ್ಟುಗೂಡಿಸಿ,
ಹಂಚಿ ತಿನ್ನುವ ಅಭ್ಯಾಸ ಬೆಳೆಸಿ,
ಕಷ್ಟದಲ್ಲಿ ಕುಗ್ಗಿಸಿ, ಒಗ್ಗಟ್ಟಿನಲ್ಲಿ ಸುಖವಿದೆ ಎಂದು ತಿಳಿಸಿ,
ಆರೋಗ್ಯವಿಲ್ಲದ ಸಂಪತ್ತು ದೇಹಕ್ಕೆ ಆಪತ್ತು.
ಸಾಯುವತನಕ ಸಂತೋಷದಿಂದಿರಿ,
ಮನ ಪ್ರಾಣ ಕಾಪಾಡಿಕೊಂಡು
ರಸ್ತೆಯಲ್ಲಿ ವಾಹನಗಳಲ್ಲಿ ಸಾಮಾಜಿಕ ಅಂತರದಲ್ಲಿರಿ .
ಮಾನವನಾಗಿ ಒಳಿತನ್ನು ಮಾಡುವ ಮನಸ್ಸಿರಲ್ಲಿ,
ಪ್ರಾಣಿಗಳನ್ನು ಕಾಪಾಡುತ್ತಿರಿ,
ಯಾವುದೂ ಮಾಡದ್ದಿದ್ದರೆ ನಾ ಬರುವೆ ಹುಷಾರಾಗಿರಿ,
ನಾ ಕರೋನ ಕಲಿಯುಗಕ್ಕೆ ಮಾರಕ.