STORYMIRROR

shristi Jat

Classics Inspirational Others

3  

shristi Jat

Classics Inspirational Others

ಹಬ್ಬ

ಹಬ್ಬ

1 min
212

"ಜನ ಮನಗಳನ್ನು ಒಗ್ಗೂಡಿಸುವ ಆಚಾರ ಹಬ್ಬ"


ಎಳ್ಳು ಬೆಲ್ಲವನ್ನು ಸೇವಿಸಿ ಪೀಡೆಯನ್ನು ತ್ಯಜಿಸಿ,

ನಮ್ಮ ಬದುಕಿನಲ್ಲಿ ಸುಯೋಗ ಬರಲೆಂದು ಬಂತು;

ಸಂಕ್ರಾಂತಿ ಹಬ್ಬ. ಬೇವನ್ನು ಸೇವಿಸಿ ಕಹಿಯನ್ನು ತ್ಯಜಿಸಿ,      

 ನಮ್ಮ ಬದುಕಿನಲ್ಲಿ ಸಿಹಿಯು ಬರಲೆಂದು

ಬಂತು;   ಯುಗಾದಿ ಹಬ್ಬ.

ಕರಕುಲಕಳನ್ನು ಸೇವಿಸಿ ಕತ್ತಲೆಯನ್ನು ತ್ಯಜಿಸಿ,     

ನಮ್ಮ ಬದುಕಿನಲ್ಲಿ ಬೇಳಕು ಬರಲೆಂದು ಬಂತು;    

ದಿಪಾವಳಿ ಹಬ್ಬ.

ಶೀರ್ ಕುರ್ಮಾ ಸೇವಿಸಿ ಅಂತರವನ್ನು ತ್ಯಜಿಸಿ,    

ನಮ್ಮ ಬದುಕಿನಲ್ಲಿ ಆತ್ಮೀಯತೆ ಬರಲೆಂದು ಬಂತು; 

ರಂಜಾನ್ ಹಬ್ಬ.

ಹೋಳಿಗೆಯನ್ನು ಸೇವಿಸಿ ನಕಾರಾತ್ಮಕವನ್ನು ತ್ಯಜಿಸಿ, 

ನಮ್ಮ ಬದುಕಿನಲ್ಲಿ ಸಕಾರಾತ್ಮಕ ಬರಲೆಂದು ಬಂತು;

ದಸರಾ ಹಬ್ಬ.

ಥಂಡೈಯನ್ನು ಸೇವಿಸಿ ಬರಿದಾದುದನ್ನು ತ್ಯಜಿಸಿ,   

 ನಮ್ಮಬದುಕಿನಲ್ಲಿ ರಂಗು ಬರಲೆಂದು ಬಂತು;     

ಹೋಳಿ ಹಬ್ಬ.

ಕೇಕ್ ನ್ನು ಸೇವಿಸಿ ನಿಂದನೆಯನ್ನು ತ್ಯಜಿಸಿ,       

 ನಮ್ಮ ಬದುಕಿನಲ್ಲಿ ಪ್ರಾರ್ಥನೆ ಬರಲೆಂದು ಬಂತು;   

ಕ್ರೀಸ್ ಮಸ್ ಹಬ್ಬ.   

 



साहित्याला गुण द्या
लॉग इन

Similar kannada poem from Classics