STORYMIRROR

Revati Patil

Classics Inspirational Others

3  

Revati Patil

Classics Inspirational Others

ಬಂದಿದ್ದು ಬರಲಿ ಸಮನಾಗಿ

ಬಂದಿದ್ದು ಬರಲಿ ಸಮನಾಗಿ

1 min
125

ಈ ಬೆಳಕು ಇನ್ನೆಂದೂ ಮಾಸದಿರಲಿ

ಬೆಳಕಿನ ಹೊಳಪು ಮಸುಕಾಗದಿರಲಿ

ಕತ್ತಲೆಯು ಯಾರ ಬದುಕನ್ನೂ ಹಿಸುಕದಿರಲಿ

ಜೀವನ ದಿನ ದಿನಕ್ಕೂ ಹೊಸದೆನಿಸಲಿ

ಸಿಹಿ ಕಹಿಗಳು ಮಿಳಿತವಾಗಿರಲಿ

ಬದುಕಿನಲಿ ಏರಿಳಿತಿಗಳಿರಲಿ

ಬಂದಿದ್ದು ಬರಲಿ ಸಮನಾಗಿ

ಬಾಳುವ ಇನ್ನೊಬ್ಬರಿಗೆ ಮಾದರಿಯಾಗಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics