ಬೆಳಗಿನ ನಮಸ್ಕಾರ
ಬೆಳಗಿನ ನಮಸ್ಕಾರ
ಮುಂಜಾನೆಯೇ ಬರುವ ಭಾಸ್ಕರ
ಬೇಗ ಏಳುವುದು ಸಂಸ್ಕಾರ
ಜೀವನದಲ್ಲಿ ಅದುವೇ ಅಲಂಕಾರ
ಮಾಡಬೇಡಿ ಯಾರು ತಿರಸ್ಕಾರ
ಎಲ್ಲಾ ಪ್ರೀತಿಯ ಸ್ನೇಹಿತರಿಗೆ
ಬೆಳಗಿನ ನಮಸ್ಕಾರ ...
ಮುಂಜಾನೆಯೇ ಬರುವ ಭಾಸ್ಕರ
ಬೇಗ ಏಳುವುದು ಸಂಸ್ಕಾರ
ಜೀವನದಲ್ಲಿ ಅದುವೇ ಅಲಂಕಾರ
ಮಾಡಬೇಡಿ ಯಾರು ತಿರಸ್ಕಾರ
ಎಲ್ಲಾ ಪ್ರೀತಿಯ ಸ್ನೇಹಿತರಿಗೆ
ಬೆಳಗಿನ ನಮಸ್ಕಾರ ...