STORYMIRROR

Ramesh Megaravalli

Inspirational

4  

Ramesh Megaravalli

Inspirational

ಅನು-ಭಾವತರಂಗ

ಅನು-ಭಾವತರಂಗ

1 min
22.6K




ನೀಲಾಕಾಶದ ಕ್ಯಾನ್ವಾಸಿನ ಮೇಲೆ

ಬಿಳಿ ಮೋಡದ ಚಿತ್ತಾರ.

ಮುಂಜಾನೆ ಬಾನಿನ ವರ್ಣ ವ್ವೈಭವ

ಧರೆಗಿಳಿವ ಹನಿ ಹನಿಗಳಲಿ ಪ್ರತಿಫಲಿಸಿ

ನಿಂತ ನೀರಲ್ಲಿ ತರಂಗ ನರ್ತನ.


ಮಡುಗಟ್ಟಿ ನಿಲ್ಲ ಬಾರದು ನೀರು

ನಿಂತರೂ ತೆರೆದು ಕೊಂಡಿರ ಬೇಕು

ಮುಗಿಲಿನಿಂದಿಳಿವ ಹನಿ ಹನಿ

ಅನುಭಾವದನುಭವಕ್ಕೆ!




Rate this content
Log in

Similar kannada poem from Inspirational