ಆಕೆ ನನ್ನವಳೇ...
ಆಕೆ ನನ್ನವಳೇ...
ಆಕೆ ನನ್ನವಳೇ ...
ಮೂಡ್ ಸರಿ ...ಇಲ್ಲಾ
ನಿನ್ನ ಜೊತೆ ಆಮೇಲೆ ಮಾತಾಡ್ತೀನಿ ಅಂತ ಕಾಲ್ ಕಟ್ ಮಾಡಿದಾಕೆ...
ಮೂಡ್ ಸರಿ ... ಇಲ್ಲಾ
ನಿನ್ನ ಜೊತೆ ಸ್ವಲ್ಪ ಮಾತಾಡಿದರೆ ಸರಿ ಹೋಗ್ತೀನಿ ಅನ್ನೊಳು ...
ನಿಜವಾಗಿಯೂ ಇವಳೇ ನನ್ನವಳು .....

