Manohar Jarmalli
Fantasy
ಕನಸ್ಸಿನಲ್ಲೊಂದು
ಕನಸಿನ ಕವನ ಬರೆದಿದ್ದೆ,
ಆ ನನ್ನ ಕವನದ
ಕನಸು ನೀನಾಗಿದ್ದೆ !
ಕನಸಿನಲ್ಲೂ ನೀನಿದ್ದೆ,
ಕವನದಲ್ಲೂ ನೀನಿದ್ದೆ.
ಆ ನನ್ನ ಕನಸಿನ ಕವನಕೆ
ಜೀವ ತುಂಬಿದ
ನೀ ಯಾರೇ !?
ಕನಸು
ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ ಹೃದಯವ ಮೀಟಿ ಬರೆದಿರೋ ಕವಿತೆ ಕಾವ್ಯಕನ್ನಿಕೆಯಾ ಸುಂದರಕೆ
ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತುದಿಯ. ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ. ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತು...
ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು.. ಮುಚ್ಚಲಾಯಿತೇ ಮೂಕಜ್ಜಿ ಕಂಡ ಭಾರತದ ಬಾಗಿಲು..
ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ ಸಂಕಲ್ಪಿತ ಲಕ್ಷ್ಯಸಾಧನೆಕ್ಕಾಗಿ ಮಾಡಬೇಕು ಸಮಯದ ಅರ್ಥಗರ್ಭಿತ ಸಾರ್ಥಕ ವ್ಯಯ
ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ ನಾಟ್ಯವಾಡಿದಂತೆ ನಡಿಗೆ ಸಾಟಿಯಿಲ್ಲದಾ ಸೌಂದರ್ಯದುಡುಗೆ ನಾಟಿ ನನ್ನೆದೆಗೆ
ಮಾಡದಿರಿ ಎಂದೂ ಹಠ ಅತಿಯಾಗದಿರಲಿ ರಂಪಾಟ; ಮಾಡದಿರಿ ಎಂದೂ ಹಠ ಅತಿಯಾಗದಿರಲಿ ರಂಪಾಟ;
ಅದರ ಜೊತೆಗೆ ಚೌಕಾಬಾರಾ ಆಟ | ಅದರ ಜೊತೆಗೆ ಚೌಕಾಬಾರಾ ಆಟ |
ತಂದದ್ದಾಯಿತು ಬಾ ಇನ್ನು ಮಾಡೋಣ ಪ್ರಯಾಣ| ತಂದದ್ದಾಯಿತು ಬಾ ಇನ್ನು ಮಾಡೋಣ ಪ್ರಯಾಣ|
ನಾ ಹಾಗೆ ಮಾಡಬಾರದಿತ್ತು ನೀ ಕರೆದೊಡನೆ ಹೋಗಬೇಕಿತ್ತೆಂದು ನಾ ಹಾಗೆ ಮಾಡಬಾರದಿತ್ತು ನೀ ಕರೆದೊಡನೆ ಹೋಗಬೇಕಿತ್ತೆಂದು
ಈಗ ಬರುತ್ತಿವೆ ಚಲನಚಿತ್ರ ತುಂಬಾ ವಿಚಿತ್ರ ವಿಚಿತ್ರ... ಈಗ ಬರುತ್ತಿವೆ ಚಲನಚಿತ್ರ ತುಂಬಾ ವಿಚಿತ್ರ ವಿಚಿತ್ರ...
"ಮರಕೆ ಕೊಡಲಿ ಪೆಟ್ಟುಗಳು ನಮಗೆಲ್ಲಿಯ ಉಳಿವು? "ಮರಕೆ ಕೊಡಲಿ ಪೆಟ್ಟುಗಳು ನಮಗೆಲ್ಲಿಯ ಉಳಿವು?
ಬಾ ನಲ್ಲ ಜೀವನದ ರಂಗು ತುಂಬು ನೀ ಇದರಲ್ಲಿ. ಬಾ ನಲ್ಲ ಜೀವನದ ರಂಗು ತುಂಬು ನೀ ಇದರಲ್ಲಿ.
ಕಸಿದು ಕೊಂಡಿತು ಜಗವ ನನ್ನಿಂದ, ಬಯಸಿದ್ದನೆಲ್ಲಾ ನಾನು| ಕಸಿದು ಕೊಂಡಿತು ಜಗವ ನನ್ನಿಂದ, ಬಯಸಿದ್ದನೆಲ್ಲಾ ನಾನು|
ನಿನ್ನ ಕೋಮಲವಾದ ಪಾದಗಳಿಗೆ ಹೂವಿನ ಹಾಸಿಗೆಯಾಗುವೆ ! ನಿನ್ನ ಕೋಮಲವಾದ ಪಾದಗಳಿಗೆ ಹೂವಿನ ಹಾಸಿಗೆಯಾಗುವೆ !
ನಾನು ಗೊರಕೆ ಹೊಡೆಯುತ್ತಾ ನೋಡಿದೆ ಮೊಂಡಾದ ನಾಲಿಗೆ ನನ್ನನ್ನು ಉಸಿರುಗಟ್ಟಿಸಿತು ನಾನು ಗೊರಕೆ ಹೊಡೆಯುತ್ತಾ ನೋಡಿದೆ ಮೊಂಡಾದ ನಾಲಿಗೆ ನನ್ನನ್ನು ಉಸಿರುಗಟ್ಟಿಸಿತು
ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ ಬನ್ನಿರಣ್ಣ ಬನ್ನಿ ಪರಂಪರೆಯ ಆಲೆಮನೆಗೆ ಹಂಚೋಣ
ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು! ಕನಸಲ್ಲಿ ಕಂಡ ಬದುಕಲ್ಲ ನೀನು, ಮರೆತು ಬಿಡಲು!
ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು ಮರೆತು ರಾಶಿಯಲ್ಲಿ ಇದ್ದ ಪ್ರಾಣ ಬಿಟ್ಟ ಇವನ ಮರೆತು
ಹೂವಿನ ದಿನದ ಬಾಳು ತಿಳಿ ಹೂವಿನ ದಿನದ ಬಾಳು ತಿಳಿ
ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ ಸಂತೋಷ ದುಃಖ ದುಮ್ಮಾನ ಎಲ್ಲ ಕ್ಷಣಗಳಿಗೂ ಸ್ಪಂದಿಸುವೆ