Quotes New

Audio

Forum

Read

Contests


Write

Sign in
Wohoo!,
Dear user,
ಗುರುತಿಸದಾದೆನು ನಿಮ್ಮೊಳಗೆ
ಗುರುತಿಸದಾದೆನು ನಿಮ್ಮೊಳಗೆ
★★★★★

© StoryMirror Feed

Inspirational Classics

1 Minutes   2    0


Content Ranking

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಿಮ್ಮೊಳಗೆ ||


ಎಲ್ಲಿದೆ ನಂದನ, ಎಲ್ಲಿದೆ ಬಂಧನ

ಎಲ್ಲಾ ಇದೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಿಗೆಗೆ ||


ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಮ್ಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆಯೆಂಬುದು

ನಾಲ್ಕುದಿನದ ಈ ಬದುಕಿನಲಿ ||


                                      

ಗುರುತಿಸದಾದೆನು ನಿಮ್ಮೊಳಗೆ ಎಲ್ಲೋ ಹುಡುಕಿದೆ ಹತ್ತಿರವಿದ್ದೂ ದೂರ ನಿಲ್ಲುವೆವು

Rate the content


Originality
Flow
Language
Cover design

Comments

Post

Some text some message..