ನಂದು ಟ್ರಾವೆಲರ್
ನಂದು ಟ್ರಾವೆಲರ್
ನಂದಕುಮಾರ್ ಎಂಬ ಒಬ್ಬ ಮನುಷ್ಯ ಇದ್ದ. ಅವನು ತುಂಬಾ ಬುದಿವಂತನಾಗಿದ್ದ. ಇವನಿಗೆ ಒಂದು ಬ್ಯಾಗ್ ಸಿಗುತ್ತೆ. ಆ ಬ್ಯಾಗಿಂದ ಅವನು ಟೈಂ ಟ್ರಾವೆಲ ಮಾಡಿ ರಾಜರ ಕಾಲಕ್ಕೆ ಹೋಗ್ತಾನೆ. ಅಲ್ಲಿ ಬ್ಯಾಗ್ ಕರಾಬ್ ಆಗುತ್ತೆ. ಇವನಿಗೆ ರಿಪೇರಿ ಮಾಡುವುದಕ್ಕೆ ಬರೋಲ್ಲ. ಅಲ್ಲಿಯ ಜನರನ್ನ ಈಗಿನ ಸಮಯದ ಜನರ ಹಾಗೆ ಬದಲಾಯಿಸಬೇಕೆಂದು ಯೋಚಿಸುತ್ತಾನೆ. ಅಲ್ಲಿಯೇ ಇವನಿಗೆ ಒಂದು ಹುಡುಗಿಯ ಮೇಲೆ ಪ್ರೀತಿ ಆಗುತ್ತೆ. ಆದರೆ ಇದನ್ನು ತಿಳಿದ ರಾಜ ಇವನಿಗೆ ಶಿಕ್ಷೆ ಕೂಡಾ ಕೊಡುತ್ತಾನೆ. ಈಗ ನಂದು ಏನು ಮಾಡ್ತಾನೆ? ಆ ಹುಡಗಿಯನ್ನು ಬಿಡ್ತಾನೋ, ಆ ಜನರನ್ನ ಬದಲಾಯಿಸುತ್ತಾನೋ, ರಾಜ ಇವನಿಗೆ ಏಕೆ ಶಿಕ್ಷೆ ಕೊಟ್ಟ, ಮತ್ತೆ ಇವನು ಶಿಕ್ಷೆಯಿಂದ ಬಚಾವಾದನೋ ಇಲ್ಲವೋ, ತನ್ನ ಸಮಯಕ್ಕೆ ರಿಟರ್ನ್ ಬರುವನೋ, ಇಲ್ಲವೋ ಎಂದು ತಿಳಿಯಲು ಮುಂದಿನ ಕತೆಯನ್ನು ಒದಿ
