ಸಮಯ
ಸಮಯ
ನೀ ನನ್ನ ಹತ್ತಿರವಿದ್ದಾಗ
ಸಮಯ ಹೇಗೆ ಸಾಗುತ್ತಿತ್ತೋ ಗೊತ್ತಿಲ್ಲ
ನೀ ದೂರವಾದಾಗ
ನನ್ನ ಸಮಯವನ್ನು
ಹೇಗೆ ಸಾಗಿಸಬೇಕೋ ಎಂದು ತಿಳಿಯುತ್ತಿಲ್ಲ..
ನೀ ನನ್ನ ಹತ್ತಿರವಿದ್ದಾಗ
ಸಮಯ ಹೇಗೆ ಸಾಗುತ್ತಿತ್ತೋ ಗೊತ್ತಿಲ್ಲ
ನೀ ದೂರವಾದಾಗ
ನನ್ನ ಸಮಯವನ್ನು
ಹೇಗೆ ಸಾಗಿಸಬೇಕೋ ಎಂದು ತಿಳಿಯುತ್ತಿಲ್ಲ..