ಪ್ರಕೃತಿ
ಪ್ರಕೃತಿ
ಪ್ರಕೃತಿ ಮಾತೆಯ ಮಡಿಲಲ್ಲಿ ಮಕ್ಕಳು ನಾವು
ಮತ್ತಷ್ಟು ಹಸಿರ ಸಿರಿ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಇನ್ನು...!!
ಗಿಡಮರ ಪ್ರಾಣಿಪಕ್ಷಿ ಇದ್ದರಷ್ಟೇ ಪ್ರಕೃತಿಯ ಸೌಂದರ್ಯ ಇಮ್ಮಡಿಗೊಳ್ಳುವುದು.
ಅದನ್ನು ತಿಳಿದೂ, ನಾವು ಮಾಡುತ್ತಿರುವ ಪ್ರಕೃತಿ ಹಾನಿಯು
ಪ್ರಕೃತಿ ಮಾತೆಗೆ ಎಸಗಿದ ಅಪರಾಧವೇ ಸರಿ..!!
ಅಮ್ಮನಾದವಳು ಹಿಂಸೆಯನ್ನು ಎಷ್ಟು ದಿನವೆಂದು ಸಹಿಸಿಯಾಳು...?
ಅದಕ್ಕೇ ಅಲ್ಲವೇ ಅವಳು ಮುನಿದಾಗ ಪ್ರಕೃತಿ ವಿಕೋಪಗಳ ಎಲ್ಲೆಂದರಲ್ಲಿ ಆಗುತ್ತಿರುವುದು..!!
