STORYMIRROR

Shridevi Patil

Classics Inspirational Others

4  

Shridevi Patil

Classics Inspirational Others

ಪ್ರೀತಿಯ ಸ್ನೇಹ

ಪ್ರೀತಿಯ ಸ್ನೇಹ

1 min
395

ಹೆಸರಿನಲ್ಲಿಯೇ ಸ್ನೇಹ ಅಂತಿದ್ದು

ಜೊತೆಗಿರುವವರಿಗೆಲ್ಲ ಸ್ನೇಹದ 

ಸಿಹಿ ಊಟವ ಬಡಿಸುತ್ತ,

ಸದಾ ನಗು ನಗುತ್ತಾ, 

ಕಷ್ಟಕ್ಕೆ ಮರುಗುತ್ತ,

ಗೆಳೆತನಕ್ಕೆ ಒಂದು ಹೆಜ್ಜೆ 

ನಾ ಮುಂದು ಎನ್ನುವ 

ಮುದ್ದು ಮೊಗದ ಚೆಲುವೆ

ನನ್ನ ಆತ್ಮೀಯ ಗೆಳತಿ ಈ ಸ್ನೇಹಾ.


Rate this content
Log in

Similar kannada poem from Classics